ಹಿರಿಯ ನಟಿ ಜಯಮಾಲ ಅವ್ರಿಂದ ಹರ್ಷಿಕಾಗೆ ಚಿನ್ನದ ಓಲೆ ಗಿಫ್ಟ್
Posted date: 22 Tue, Aug 2023 08:11:19 AM
ಮದುವೆಗೆ ಮುನ್ನವೇ ಹರ್ಷಿಕಾಗೆ ಸಿಕ್ತು ಸಖತ್ ಗಿಫ್ಟ್ ಸರ್ ಪ್ರೈಸ್ ಆಗಿ ಚಿನ್ನದ ಉಡುಗೊರೆ ಪಡೆದ ಹರ್ಷಿಕಾ ಪೂಣಚ್ಚ
ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಆಶೀರ್ವದಿಸಿದ ನಟಿ ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲ ಅವ್ರಿಂದ ಹರ್ಷಿಕಾಗೆ ಚಿನ್ನದ ಓಲೆ ಗಿಫ್ಟ್ .
ಭುವನ್ –ಹರ್ಷಿಕಾ ವಿವಾಹಕ್ಕೆ ಚಿನ್ನದ ಉಡುಗೊರೆಕೊಟ್ಟು ಸರ್ ಪ್ರೈಸ್ ಕೊಟ್ರು ಜಯಮಾಲ ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಏರುತ್ತಿರುವ ಹರ್ಷಿಕಾ ತಾವೇ ಕೈಯಾರೆ ಕಿವಿಯೋಲೆ ಹಾಕಿ ಸಂಭ್ರಮಿಸಿದ ನಟಿ ಜಯಮಾಲ.